Government M. Sangashetty Pre-University College Alumni Association,
Kuderu Village, Chamarajanagar Taluk and District

ಸರ್ಕಾರಿ ಎಂ ಸಂಗಶೆಟ್ಟಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ,
ಕುದೇರು ಗ್ರಾಮ, ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ - 571316

Welcome to Kuderu School Alumni

This platform connects former students, teachers and friends of Kuderu School. We preserve memories and build connections between alumni across the world.

ಕುದೇರು ಶಾಲಾ ಹಳೆಯ ವಿದ್ಯಾರ್ಥಿಗಳ ಬಳಗಕ್ಕೆ ಸ್ವಾಗತ

ಈ ವೇದಿಕೆಯು ಕುದೇರು ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ನೇಹಿತರನ್ನು ಒಗ್ಗೂಡಿಸುವ ಉದ್ದೇಶ ಹೊಂದಿದೆ. ನಮ್ಮ ಶಾಲೆಯ ಸವಿ ನೆನಪುಗಳನ್ನು ಉಳಿಸಿ, ವಿಶ್ವದಾದ್ಯಂತ ಇರುವ ಹಳೆಯ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯವನ್ನು ಬೆಳೆಸುವುದು ನಮ್ಮ ಗುರಿಯಾಗಿದೆ.

Mission

To connect alumni, support students, and celebrate the legacy of Kuderu School.

ನಮ್ಮ ಧ್ಯೇಯ

ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸುವುದು, ಪ್ರಸ್ತುತ ವಿದ್ಯಾರ್ಥಿಗಳಿಗೆ ಸಹಾಯ ನೀಡುವುದು ಮತ್ತು ಕುದೇರು ಶಾಲೆಯ ಪರಂಪರೆ ಹಾಗೂ ಹೆಮ್ಮೆಯನ್ನು ಮುಂದುವರಿಸುವುದು ನಮ್ಮ ಧ್ಯೇಯವಾಗಿದೆ.