This platform connects former students, teachers and friends of Government M. Sangashetty Pre-University College. We preserve memories, strengthen relationships and build connections between alumni across the world.
ಈ ವೇದಿಕೆಯು ಸರ್ಕಾರಿ ಎಂ ಸಂಗಶೆಟ್ಟಿ ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ನೇಹಿತರನ್ನು ಒಗ್ಗೂಡಿಸುವ ಉದ್ದೇಶ ಹೊಂದಿದೆ. ನಮ್ಮ ಕಾಲೇಜಿನ ಸವಿ ನೆನಪುಗಳನ್ನು ಉಳಿಸಿ, ವಿಶ್ವದಾದ್ಯಂತ ಇರುವ ಹಳೆಯ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯವನ್ನು ಬೆಳೆಸುವುದು ನಮ್ಮ ಗುರಿಯಾಗಿದೆ.
To connect alumni, support students, and celebrate the legacy of our institution.
ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸುವುದು, ಪ್ರಸ್ತುತ ವಿದ್ಯಾರ್ಥಿಗಳಿಗೆ ಸಹಾಯ ನೀಡುವುದು ಮತ್ತು ನಮ್ಮ ಕಾಲೇಜಿನ ಪರಂಪರೆ ಹಾಗೂ ಹೆಮ್ಮೆಯನ್ನು ಮುಂದುವರಿಸುವುದು ನಮ್ಮ ಧ್ಯೇಯವಾಗಿದೆ.