Students
ವಿದ್ಯಾರ್ಥಿಗಳು
The Alumni Association is committed to supporting current students through guidance, educational activities, career awareness programmes, scholarships and community initiatives.
ಹಳೆಯ ವಿದ್ಯಾರ್ಥಿಗಳ ಸಂಘವು ಪ್ರಸ್ತುತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಶೈಕ್ಷಣಿಕ ಚಟುವಟಿಕೆಗಳು, ವೃತ್ತಿ ಅರಿವು ಕಾರ್ಯಕ್ರಮಗಳು, ವಿದ್ಯಾರ್ಥಿವೇತನ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಹಾಯ ಮಾಡುವ ಉದ್ದೇಶ ಹೊಂದಿದೆ.
Student Support
ವಿದ್ಯಾರ್ಥಿ ಸಹಾಯ
- Career guidance programmes
- Educational seminars and workshops
- Scholarship opportunities
- Motivational talks by alumni
- Skill development programmes
ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮಗಳು
- ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳು
- ಶೈಕ್ಷಣಿಕ ಕಾರ್ಯಾಗಾರಗಳು
- ವಿದ್ಯಾರ್ಥಿವೇತನ ಮಾಹಿತಿ
- ಹಳೆಯ ವಿದ್ಯಾರ್ಥಿಗಳ ಪ್ರೇರಣಾದಾಯಕ ಉಪನ್ಯಾಸಗಳು
- ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು
Student Information
Student achievements, academic excellence, scholarship details and important announcements will be published here.
ವಿದ್ಯಾರ್ಥಿಗಳ ಮಾಹಿತಿ
ವಿದ್ಯಾರ್ಥಿಗಳ ಸಾಧನೆಗಳು, ಶೈಕ್ಷಣಿಕ ಮಾಹಿತಿ, ವಿದ್ಯಾರ್ಥಿವೇತನ ಹಾಗೂ ಪ್ರಮುಖ ಪ್ರಕಟಣೆಗಳನ್ನು ಇಲ್ಲಿ ಪ್ರಕಟಿಸಲಾಗುತ್ತದೆ.